ಕನ್ನಡದ ಪ್ರಶ್ನೆಗಳು ಮತ್ತು ಉತ್ತರಗಳು
SUJALADITZ
1.ಕನಕದಾಸರ ಅಂಕಿತನಾಮವೇನು?
ಉತ್ತರ: ಕನಕನಾಮ.
2.ಲೋಹಿತಾಶ್ವನ ತಾಯಿ ಯಾರು?
ಉತ್ತರ: ಚಂದ್ರಮತಿ.
3.ರಾಘವಾಂಕ ಕಾಲ ಯಾವುದು?
ಉತ್ತರ: 12-13ನೇ ಶತಮಾನ.
4.ಕೇದಾರ ಎಲ್ಲಿದ್ದಾನೆ?
ಉತ್ತರ:ಎಲ್ಲೆಲ್ಲು
ಪರೀಕ್ಷೆ ಮುಗಿಯಿತು....
ಬೆಸ್ಟ್ ಆಫ್ ಲಕ್ ಗೈಸ್.
ರಚಿಸಿ ಮತ್ತು ಪ್ರಕಟಿಸಿದವರು:-ಸುಜಲ್.ಎಸ್.ರಾಜಮನೆ.